ಐಸಿಸಿ ವಿಶ್ವಕಪ್ ಟೂರ್ನಿಯನ್ನು ಭಾರತ ಯಶಸ್ವಿಯಾಗಿ ಆಯೋಜಿಸಿದೆ. ಇದೀಗ 2025ರ ಚಾಂಪಿಯನ್ಸ್ ಟ್ರೋಫಿ ಆಯೋಜನೆಗೆ ಪಾಕಿಸ್ತಾನ ಸಜ್ಜಾಗುತ್ತಿದೆ. ಆದರೆ ಭಾರತ ತಂಡ ಪಾಕ್ ಪ್ರವಾಸ ಸಾಧ್ಯತೆಗಳಿಲ್ಲ. ಹೀಗಾಗಿ ಸಾವಿರಾರು ಕೋಟಿ ರೂಪಾಯಿ ಆದಾಯ ಬಂದ್ ಆಗಲಿದೆ. ಕೆರಳಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಭಾರತ ತಂಡ ಪಾಕ್ ಪ್ರವಾಸ ಮಾಡದಿದ್ದರೆ ಪರಿಹಾರ ನೀಡಬೇಕು ಎಂದು ಎಚ್ಚರಿಕೆ ನೀಡಿದೆ.

India has successfully organized the ICC World Cup tournament. Now Pakistan is gearing up for the 2025 Champions Trophy. But the Indian team is unlikely to tour Pakistan. Thus, the income of thousands of crores of rupees will be blocked. An enraged Pakistan Cricket Board has warned of compensation if the Indian team does not tour Pakistan.
#Pakistan #ICCWorldCup #India #2025ChampionTrophy #BCCI #Cricket
~ED.32~PR.160~

View at DailyMotion