Indian all-rounder Ravindra Jadeja becomes father of a baby girl ahead of India-Sri Lanka clash CT 2017

ವಿಟೀಂ ಇಂಡಿಯಾ ಆಲ್ ರೌಂಡರ್, ಐಪಿಎಲ್ ನಲ್ಲಿ ಗುಜರಾತ್ ಲಯನ್ಸ್ ಪರ ಆಡುವ ರವೀಂದ್ರ ಜಡೇಜ ಹಾಗೂ ರೀವಾ ದಂಪತಿಗೆ ಹೆಣ್ಣು ಕೂಸು ಜನಿಸಿದೆ. ಮಗುವಿನ ಆಗಮನದ ನಿರೀಕ್ಷೆಯಿದ್ದರೂ ಐಸಿಸಿ ಚಾಂಪಿಯನ್ಸ್ ಟ್ರೋಫಿ 2017 ಆಡಲು ಲಂಡನ್ನಿಗೆ ಜಡೇಜ ಬಂದಿದ್ದರು, ಈ ವಿಡಿಯೋ ನೋಡಿ

View at DailyMotion