ICC Champions trophy : Shikhar dhawan gets his first century in Champions trophy | Oneindia Kannada



Sri Lanka have won the toss and elected to bowl first against India in their second ICC Champions Trophy match here at Oval

ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಎರಡನೇ ಲೀಗ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಟೀಂ ಇಂಡಿಯಾ ಎದುರಿಸುತ್ತಿದೆ. ಟಾಸ್ ಗೆದ್ದ ಶ್ರೀಲಂಕಾ ನಾಯಕ ಏಂಜೆಲೋ ಮ್ಯಾಥ್ಯೂಸ್ ಅವರು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಉತ್ತಮ ಆರಂಭ ಒದಗಿಸಿದ ನಂತರ 78ರನ್ ಗಳಿಸಿ ರೋಹಿತ್ ಶರ್ಮ ಔಟ್ ಆಗಿದ್ದಾರೆ, ಈ ವಿಡಿಯೋ ನೋಡಿ

View at DailyMotion

Comments

Leave a Reply

Your email address will not be published. Required fields are marked *