India Vs Pakistan Cricket LIVE Score

Cricket

Champions Trophy ಸೆಮಿ ಫೈನಲ್ ಗೆ ಎಂಟ್ರಿ ಕೊಡೋದ್ಯಾರು? ಭಾರತಕ್ಕೆ ಯಾರು ಎದುರಾಳಿ?

Champions Trophy 2025 Semis Prediction ಈಗಾಗಲೇ ಗ್ರೂಪ್ Aನಿಂದ ಸೆಮೀಸ್ಗೆ ಅರ್ಹತೆ ಪಡೆದುಕೊಂಡ ಟೀಮ್ ಇಂಡಿಯಾ, ನ್ಯೂಜಿಲೆಂಡ್ ರಿಲ್ಯಾಕ್ಸ್ ಆಗಿವೆ. ಆದರೆ, ಗ್ರೂಪ್- ಬಿನಿಂದ ನಾಕೌಟ್ ತಲುಪುವುದು ಯಾರು?. ಯಾರಿಗೆ ಯಾರ್ ಎದುರಾಳಿ ಆಗ್ತಾರೆ ಎಂಬ ಕ್ಯೂರಿಯಾಸಿಟಿ ಕ್ರಿಕೆಟ್ ಅಭಿಮಾನಿಗಳಲ್ಲಿ